21st September MLP

21st  SEPTEMBER MLP

NOTE-  21st September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.What are denotified tribes (DNTs)? A study on the socio-economic and educational status of denotified tribes (DNTs) reveals that these tribes are plagued by problems such as chronic poverty and illiteracy. Discuss why.

(ಡಿನೋಟಿಫೈಡ್ ಟ್ರೈಬ್ಸ್ (DNTs–ನಿರಾಕರಿಸಿದ ಬುಡಕಟ್ಟು ಜನಾಂಗ ) ಗಳೆಂದರೇನು ? ಡಿನೋಟಿಫೈಡ್ ಟ್ರೈಬ್ಸ್ (ಡಿ.ಎನ್.ಟಿ) ಗಳ ಸಾಮಾಜಿಕಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ  ಅಧ್ಯಯನವು ಅವರು   ದೀರ್ಘಕಾಲದ ಬಡತನ ಮತ್ತು ಅನಕ್ಷರತೆ ಮುಂತಾದ ಸಮಸ್ಯೆಗಳಿಂದ ನರಳಲ್ಪಟ್ಟಿವೆ ಎಂದು ತಿಳಿಸುತ್ತದೆ. ಏಕೆ೦ಬುದನ್ನು ಕುರಿತು  ಚರ್ಚಿಸಿ.                                                                                                                                      (200 ಪದಗಳು)

 

http://www.epw.in/engage/article/denotified-tribes-evidence-undivided-andhra-pradesh

 

 

GENERAL STUDIES-2

 

2.Integrating driving licenses with Aadhar can integrate the road safety ecosystem multidimensionally. Comment

 (ಆಧಾರ್ ಜೊತೆ ಚಾಲನಾ ಪರವಾನಗಿಗಳ ಸಂಯೋಜಿಸುವುದು ರಸ್ತೆ ಸುರಕ್ಷತೆಯ ಪರಿಸರ ವ್ಯವಸ್ಥೆಯನ್ನು ಬಹುಆಯಾಮದಲ್ಲೀ  ಸಂಯೋಜಿಸಬಹುದು. ಇದೆ ಆಧಾರದ ಮೇಲೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ )                                                                                                        (200 ಪದಗಳು)

 

http://www.thehindu.com/todays-paper/aadhaar-to-be-linked-to-driving-licence/article19695992.ece

 

 

GENERAL STUDIES-3

3.Consistency in private and government investments is a key indicator showcasing India’s growth story. Analyse with special reference to the induction of the GST regime.

 (ಖಾಸಗಿ ಮತ್ತು ಸರ್ಕಾರದ ಹೂಡಿಕೆಯಲ್ಲಿನ ಸ್ಥಿರತೆಯು ಭಾರತದ ಬೆಳವಣಿಗೆಯ ಚಿತ್ರಣವನ್ನು  ಪ್ರದರ್ಶಿಸುವ ಪ್ರಮುಖ ಸೂಚಕವಾಗಿದೆ. ಜಿಎಸ್ಟಿ ಆಡಳಿತದ ಪ್ರತಿಷ್ಠಾಪನೆಯ  ವಿಶೇಷ ಉಲ್ಲೇಖದೊಂದಿಗೆ ವಿಶ್ಲೇಷಿಸಿ.)                                                                                                      (200 ಪದಗಳು)

 

http://www.thehindu.com/todays-paper/tp-opinion/understanding-the-slowdown/article19695108.ece

 

 

Share