NEW UPDATES FROM NIA

ಎಲ್ಲಾ ಅಭ್ಯರ್ಥಿಗಳಿಗೆ ನಮ್ಮ ಐಎಎಸ್ ಅಕಾಡೆಮಿ ತಂಡದಿಂದ ಕೋರಿಕೆ .

ಸ್ನೇಹಿತರೆ ಇದುವರಗೆ ನೀವು ಕಳಿಸಿರುವ  ಸಲಹೆ,ಅನಿಸಿಕೆ ,ಅಭಿಪ್ರಾಯ,ನಿಮ್ಮ ಪ್ರೋತ್ಸಾಹ,ಎಲ್ಲಾ ಸಹಕಾರಕ್ಕೂ ನಮ್ಮ ತಂಡದಿಂದ ಹೃದಯ ಪೂರ್ವಕ ಧನ್ಯವಾದಗಳು . ನಮಗೆ ಬಂದಿರುವಂತಹ ಎಲ್ಲ ನಿಮ್ಮ ಮೇಲ್ ಗಳಿಗೆ RESPONSE  ಮಾಡಲು ಆಗಿಲ್ಲ  ಏಕೆಂದರೆ ನಮ್ಮ ವೆಬ್ ಸೈಟ್ ನಲ್ಲಿ ಕೆಲವು  ತಾಂತ್ರಿಕ ಕಾರಣಗಳಿಂದ ನಿಮಗೆ RESPONSE ಮಾಡಲು ಆಗಿರಲಿಲ್ಲ ದಯವಿಟ್ಟು ಕ್ಷಮಿಸಿ.

ಸ್ನೇಹಿತರೆ ನಮ್ಮ  ಈ ವೆಬ್ ತಾಣವನ್ನು ರಚಿಸಿರುವ ಉದ್ದೇಶವೆಂದರೆ ನಮ್ಮ  UPSC/KAS  ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಳು ಕೆಲವು ಆಮಿಷಕ್ಕಾಗಿ ಒಳಗಾಗಿ ಬಲಿಯಾಗುತ್ತಿರುವುದನ್ನು ನಮ್ಮಿಂದ,ನಮ್ಮ ತಂಡ ದಿಂದ ಅದನ್ನು ಹೋಗಲಾಡಿಸಲು ಹೊರೆತು ಬೇರೆ ಯಾವ ಉದ್ದೇಶ ದಿಂದಲ್ಲ.

ಇಂದಿನಿಂದ ಅಂದರೆ ದಿನಾಂಕ  21-08-2017 ಪ್ರತಿ ದಿವಸ ನಮ್ಮ ಎಲ್ಲ ಕೋರ್ಸಗಳನ್ನೂ ಸಮಯಕ್ಕೆ ತಕ್ಕಂತೆ  UPDATE  ಮಾಡಲಾಗುವುದು… ಮುಂದೆ ಇಂತಹ ಯಾವುದೇ ತಾಂತ್ರಿಕ ದೋಷವಾಗಲು ನಮ್ಮ ತಂಡ ಬಿಡುವುದಿಲ್ಲ…. ದಯವಿಟ್ಟು ಪ್ರೋತ್ಸಾಹಿಸಿ … ಧನ್ಯವಾದಗಳು

NAMMA IAS ACADEMY TEAM

Share