22nd August MLP

 22nd August MLP

NOTE-22nd August  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ನಮಗೆ ಮೇಲ್ ಮಾಡಿ.. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES PAPER-1

  1. How Features of Montagu–Chelmsford Reforms received in India?What are the impacts of it ? Examine.

        (ಮಾಂಟೆಗುಚೆಲ್ಮ್ಸ್  ಫರ್ಡ್ ಸುಧಾರಣೆ  ಲಕ್ಷಣಗಳನ್ನು ಭಾರತದಲ್ಲಿ ಯಾವ ರೀತಿ ಸ್ವೀಕರಿಸಲಾಯಿತು ಮತ್ತು ಅದರಿಂದ ಭಾರತದ ಮೇಲೆ          ಪರಿಣಾಮ ಬೀರಿತೇ  ?? ಪರೀಕ್ಷಿಸಿ )                                                                                                    (200 ಪದಗಳು)

http://www.thehindu.com/todays-paper/tp-opinion/mr-montagus-annoucement/article19531233.ece

 

GENERAL STUDIES PAPER-2

2.Examine the various issues associated with the Article 35A of the Constitution of India.

(ಭಾರತದ ಸಂವಿಧಾನದ 35 ನೇ ವಿಧಿಯೊಂದಿಗಿನ ವಿವಿಧ  ಸಮಸ್ಯೆಗಳನ್ನೂ  ಪರಿಶೀಲಿಸಿ.)                                      (200 ಪದಗಳು)

http://indianexpress.com/article/explained/j-k-special-status-article-35-a-in-supreme-court-an-old-matter-back-in-a-new-context-4798560/

 

3.Discuss why is there a need to create technology and policy framework which addresses concerns regarding ownership and protection of data in the digital world.

(ಡಿಜಿಟಲ್ ಜಗತ್ತಿನಲ್ಲಿ ಮಾಲೀಕತ್ವ  ಹಾಗು ದತ್ತಾಂಶಗಳ ರಕ್ಷಣೆಗೆ ಪರಿಹರಿಸುವ  ತಂತ್ರಜ್ಞಾನ ಮತ್ತು ನೀತಿ ನಿಯಮಗಳ  ಚೌಕಟ್ಟನ್ನು ಏಕೆ ರಚಿಸಬೇಕೆಂಬುದನ್ನು ಚರ್ಚಿಸಿ.)                                                                                                                 (200 ಪದಗಳು)

http://indianexpress.com/article/opinion/columns/who-owns-my-data-data-privacy-data-control-privacy-policies-data-eco-system-data-ownership-artificial-intelligence-big-data-internet-of-things-iot-4805816/

GENERAL STUDIES PAPER-3

4.Discuss the key highlights of the new Metro Rail Policy approved the government. What can be the possible challenges in implementing the new policy? Discuss the role of an efficient transportation system for successful implementation of the new metro rail policy.

(ಹೊಸ ಮೆಟ್ರೊ ರೈಲ್  ನೀತಿಯ  ಪ್ರಮುಖ ಮುಖ್ಯಾಂಶಗಳನ್ನು ಸರ್ಕಾರವು ಅಂಗೀಕರಿಸಿರುವುದರ ಬಗ್ಗೆ ಚರ್ಚಿಸಿ . ಹೊಸ ನೀತಿಯನ್ನು ಜಾರಿಗೆ ತರಲು ಸಾಧ್ಯವಿರುವ ಸವಾಲುಗಳೇನು? ಹೊಸ ಮೆಟ್ರೋ ರೈಲ್ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು  ಸಮರ್ಥ ಸಾರಿಗೆ ವ್ಯವಸ್ಥೆಯ ಪಾತ್ರವನ್ನು ಕುರಿತು  ಚರ್ಚಿಸಿ.)                                                                                                                                               (200 ಪದಗಳು)

http://www.thehindu.com/todays-paper/tp-national/union-cabinet-approves-new-metro-rail-policy/article19505873.ece

 

5.Discuss the problems that have plagued defence manufacturing in India. Also examine how defence forces could aid defence manufacturing.

(ಭಾರತದಲ್ಲಿ ರಕ್ಷಣಾ ವಸ್ತುಗಳ ಉತ್ಪಾದನೆಯನ್ನು ಹಾವಳಿ ಮಾಡಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ. ರಕ್ಷಣಾ ಪಡೆಗಳು ಯಾವ ರೀತಿ  ರಕ್ಷಣಾ ವಸ್ತುಗಳ  ಉತ್ಪಾದನೆಗೆ  ಸಹಾಯ ಮಾಡುತ್ತವೆ ಎಂಬುದನ್ನು ಸಹ ಪರೀಕ್ಷಿಸಿ).                                                                                  (200 ಪದಗಳು)

http://www.livemint.com/Opinion/ZDqSoejF0nO1S4kBQLxUkN/How-armed-forces-can-aid-defence-manufacturing-in-India.html

 

 

Share