10th August MLP-MAINS LEARNING PROGRAM

10th AUGUST MLP

 

 

NOTE-   10th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

GENERAL STUDIES-1

 

1.Discuss the evolution of rock cut architecture in India? Examine why cave no 16 of Ellora Caves is considered as the epitome of rock cut architecture in India?

(ಭಾರತದಲ್ಲಿ ಕಲ್ಲಿನ (ರಾಕ್ ಕಟ್)  ವಾಸ್ತುಶಿಲ್ಪದ ವಿಕಾಸವನ್ನು ಚರ್ಚಿಸಿ? ಎಲ್ಲೋರಾ ಗುಹೆಯ  16 ನೇ ಗುಹೆಯನ್ನು  ಭಾರತದಲ್ಲಿ ರಾಕ್ ಕಟ್ (ಕಲ್ಲಿನ) ವಾಸ್ತುಶೈಲಿಯ ಸಂಗ್ರಹಾಲಯವೆಂದು ಏಕೆ ಪರಿಗಣಿಸಲಾಗಿದೆ ಎಂದು ಪರೀಕ್ಷಿಸಿ? )

(150 ಪದಗಳು)

 

 

https://www.thehindu.com/todays-paper/tp-opinion/in-cave-16-the-kailasa-temple/article24606204.ece

 

GENERAL STUDIES-2

 

2.Preamble contains the aims and aspirations of the constitution. Explain what those aims are? Discuss whether the ideal of secularism has undergone a change since independence?

(ಸಂವಿಧಾನದ ಪೀಠಿಕೆ (ಪ್ರಸ್ತಾವನೆ)ಯು  ಉದ್ದೇಶಗಳು ಮತ್ತು ಆಕಾಂಕ್ಷೆಗಳನ್ನು ಒಳಗೊಂಡಿದೆ. ಆ  ಉದ್ದೇಶಗಳು ಏನೆಂದು ವಿವರಿಸಿ? ಸ್ವಾತಂತ್ರ್ಯದ ನಂತರ ಜಾತ್ಯತೀತತೆಯ ಪರಿಪೂರ್ಣ ಬದಲಾವಣೆಗೆ ಒಳಗಾಗಿದೆಯೇ ಎಂದು ಚರ್ಚಿಸಿ?)

 (250 ಪದಗಳು)

 

GENERAL STUDIES-3

 

3.According to the of the Global Environmental Index Report  , India has failed to prevent environmental pollution. Critical examine   regulatory aspects of environmental pollution.  

(ಜಾಗತಿಕ ಪರಿಸರ ಸಾಧನಾ ಸೂಚ್ಯಂಕ    ವರದಿ ಪ್ರಕಾರ ಪರಿಸರ ಮಾಲಿನ್ಯ ತಡೆಯುವಲ್ಲಿ ಭಾರತ ವಿಫಲವಾಗಿದೆ . ಪರಿಸರ ಮಾಲಿನ್ಯದ  ನಿಯಂತ್ರಕ ಅಂಶಗಳನ್ನು  ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

(250 ಪದಗಳು)

 

https://www.thehindu.com/news/national/environment-ministry-rejects-low-score-on-green-health/article24646670.ece

 

 

 

Share